ABC

Monday, 28 January 2019

ಕುಮಾರಣ್ಣನ ಸರ್ಕಾರದಿಂದ ರೈತರಿಗೆ ಬಂಪರ್ ಕೊಡುಗೆ

ಕನ್ನಡಿಗರು ಬೆಳೆದ ಬೆಳೆಯನ್ನು ಕನ್ನಡಿಗರೇ ಸಿದ್ಧಪಡಿಸಿ ಮಾರಾಟ ಈ ವಿಡಿಯೋ ನೋಡಿ ಸನ್ಮಾನ್ಯ ಕುಮಾರಸ್ವಾಮಿಯವರಿಗೆ ರೈತರ ಬಗ್ಗೆ ಎಷ್ಟು ಕಾಳಜಿ ಇದೆ ಎಂದು ತಿಳಿಯುತ್ತೆ
ರಾಜ್ಯ ಬಜೆಟ್ ಮಂಡನೆಗೆ ಸಿಎಂ ಕುಮಾರಸ್ವಾಮಿ. ಈ ಬರಿಯ ಬಜೆಟ್‍ನಲ್ಲಿ ಕೃಷಿ ವಲಯಕ್ಕೆ ಏನೆಲ್ಲ ಕೊಡಬೇಕು, ವ್ಯವಸಾಯ ಕ್ಷೇತ್ರಕ್ಕೆ ಅಗತ್ಯವಾಗಿ ಬೇಕಾಗಿದ್ದೇನು ಎಂಬುದನ್ನು ಚರ್ಚಿಸಲು ಸಿಎಂ ಎಚ್.ಡಿ ಕುಮಾರಸ್ವಾಮಿ ರಾಜ್ಯದ ಅನ್ನದಾಯರೊಂದಿಗೆ ನೇರ ಚರ್ಚೆ ನಡೆಸಿದ್ದಾರೆ. ಈ ಸಭೆಯಲ್ಲಿ ಕೃಷಿ ಕ್ಷೇತ್ರದ ಕುರಿತು ವಿಸ್ತೃತ ಚರ್ಚೆ ನಡೆದಿದೆ. ತಮಗೆ ಆಗಬೇಕಾದ ಅನುಕೂಲತೆಗಳೇನು ಎಂಬ ಬಗ್ಗೆ ರೈತರೂ ತಿಳಿಸಿದ್ದಾರೆ. ಚರ್ಚೆಗಳು ಪ್ರಮುಖವಾಗಿ ಸಾಲಮನ್ನಾದ ಕುರಿತು ಕೇಂದ್ರೀಕೃತವಾಗಿತ್ತು.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...