ಬೆಂಗಳೂರು: ನಾವು ರೈತರ ಸಾಲಮನ್ನಾ ಭರವಸೆ ನೀಡಿದ್ದೆವು, ಅದು ನಡೆಯುತ್ತಿದೆ. ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
https://twitter.com/H_D_Devegowda/status/1093524965666709504?s=19
ಮೋದಿ ರಾಮಮಂದಿರ ನಿರ್ಮಾಣ, ಬ್ಯಾಂಕ್ ಖಾತೆಗೆ ೧೫ ಲಕ್ಷ ಹಣ ಹಾಕುವುದನ್ನು ಸೇರಿದಂತೆ ಅನೇಕ ಭರವಸೆಗಳನ್ನ ನೀಡಿದರು. ಆದರೆ ಅದ್ಯಾವುದು ನಡೆಯಲಿಲ್ಲ ಬಿಜೆಪಿ ನಾಯಕರಿಂದ ನಡೆಯುತ್ತಿರೋದು ಒಂದೇ ಆಪರೇಷನ್ ಕಮಲದ ಕೆಲಸ ಮಾತ್ರ ಎಂದು ಟ್ವೀಟ್ ಮಾಡುವ ಮೂಲಕ ಕಿಚ್ಚಾಯಿಸಿದ್ದಾರೆ.
No comments:
Post a Comment