ABC

Sunday, 17 February 2019

ಒಂದೇ ರಾತ್ರಿಯಲ್ಲಿ ಪಾಕಿಸ್ತಾನಕ್ಕೆ ಗುನ್ನ ಕೊಟ್ಟ ಭಾರತದ ಹಿರೋ,ಈ ಯುವಕ ಮಾಡಿದ್ದೇನು ಅಂತ ಗೊತ್ತಾದರೆ ಶಾಕ್ ಆಗುತ್ತೆ.

ಒಂದೇ ರಾತ್ರಿಯಲ್ಲಿ ಪಾಕಿಸ್ತಾನಕ್ಕೆ ಗುನ್ನ ಕೊಟ್ಟ ಭಾರತದ ಹಿರೋ,ಈ ಯುವಕ ಮಾಡಿದ್ದೇನು ಅಂತ ಗೊತ್ತಾದರೆ ಶಾಕ್ ಆಗುತ್ತೆ.ಇಡಿ ಭಾರತಕ್ಕೆ ಭಾರತವೇ ಶೋಕ ಸಾಗರದಲ್ಲಿದೆ.ಉಗ್ರರ ನೀಚ ದಾಳಿಯಿಂದ 44 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ.ದೇಶಕ್ಕೆ ದೇಶವೇ ಭಾರತೀಯ ಯೋಧರನ್ನು ಕಳೆದುಕೊಂಡು ಶೋಕ ಸಾಗರದಲ್ಲಿದೆ.ಹೇಗಾದರೂ ಪಾಕ್ ಗೆ ಹಾಗೂ ಅಲ್ಲಿರುವ ಉಗ್ರಗಾಮಿಗಳಿಗೆ ಬಿಸಿ ಮುಟ್ಟಿಸಬೇಕೆಂದು ಎಲ್ಲರೂ ಅಂದುಕೊಳ್ಳುತ್ತಿದ್ದಾರೆ.ಆದರೆ ಇಲ್ಲೊಬ್ಬ ಯುವಕ ಅದನ್ನು ಮಾಡಿಯೇ ತೋರಿಸಿದ್ದಾನೆ.ಒಂದೇ ಒಂದು ರಾತ್ರಿಯಲ್ಲಿ ಪಾಕ್ ನ ಎಲ್ಲಾ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡುವ ಯೋಜನೆ ಹಾಕಿದ ಈತ.ಕೇವಲ 70 ಗಂಟೆಯಲ್ಲಿಯೇ ಪಾಕ್ ನ ಮುಖ್ಯ ಅದರಲ್ಲೂ ಹೆಚ್ಚು ಸೆಕ್ಯೂರಿಟಿ ಇರುವ ಸರ್ಕಾರಿ ವೆಬ್ಸೈಟ್ ಗಳನ್ನೇ ಹ್ಯಾಕ್ ಮಾಡಿ.ಅಲ್ಲಿರುವ ಪೋಟೊಗಳನ್ನು ಬದಲಸಿ ತನ್ನ ಶಕ್ತಿ ತೋರಿದ್ದಾನೆ.

ಅಷ್ಟೇ ಅಲ್ಲದೆ ಯಾರು ಭಾರತದಲ್ಲೆ ಇದ್ದು ,ಭಾರತದ ವಿರುದ್ದವೇ ಹೇಳಿಕೆಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಕೆಟ್ಟದಾಗಿ ಮಾತನಾಡುತ್ತಾರೋ ಅವರ ಅಕೌಂಟ್ ಹ್ಯಾಕ್ ಮಾಡಿ ಪೋಲಿಸರಿಗೆ ಮಾಹಿತಿ ಕೊಟ್ಟಿ ಅರೆಸ್ಟ್ ಮಾಡಿಸುತ್ತಿದ್ದಾನೆ.ಈತನ ಕೆಲಸಕ್ಕೆ ಇಡೀ ದೇಶವೇ ಸೈ ಎಂದಿದೆ.ಎಷ್ಟೋ ಜನರಿಗೆ ಏನಾದರೂ ಪಾಕ್ ಗೆ ತಕ್ಕ ಪಾಠ ಕಲಿಸಬೇಕು ಎಂದುಕೊಂಡರು ಸಹ ಮಾಡಲು ಸಾಧ್ಯವಾಗುತ್ತಿಲ್ಲ.ಅಂತಹದರಲ್ಲಿ ಈ ಯುವಕ ಮಾಡಿದ ಕೆಲಸಕ್ಕೆ ಈಗ ಎಲ್ಲಾ ಸೋಷಿಯಲ್ ಮೀಡಿಯಾಗಳಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.ಭಾರತದಲ್ಲೇ ನಂಬರ್ ಒನ್ ಹ್ಯಾಕರ್ ಇವರಾಗಿದ್ದು ಅನ್ಶುಲ್ ಸಕ್ಸಿನಾ ಅಂತ ಇವರ ಹೆಸರು.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...