ABC

Thursday, 7 February 2019

ರಿವರ್ಸ್ ಆಪರೇಷನ್ ಕಮಲಕ್ಕೆ ಎಂಟ್ರಿಕೊಟ್ಟ ಡಿಕೆ ಶಿವಕುಮಾರ್.

ಆಪರೇಷನ್ ಕಮಲಕ್ಕೆ ರಿವರ್ಸ್ ಆಪರೇಷನ್ ಮಾಡಲು ಡಿಕೆ ಶಿವಕುಮಾರ್ ಎಂಟ್ರಿ ಕೊಟ್ಟಿದ್ದಾರೆ.

ದೋಸ್ತಿ ಸರ್ಕಾರ ರಚನೆಯಾದಗಿನಿಂದಲೂ ಬಿಜೆಪಿಯವರು ಆಪರೇಷನ್ ಕಮಲ ಆಪರೇಷನ್ ಕಮಲ ಎಂದು ಹೇಳುತ್ತಲೇ ಬಂದಿದ್ದಾರೆ. ಅದಕ್ಕೆ ಕಡಿವಾಣ ಹಾಕಲು ದೋಸ್ತಿ ಸರ್ಕಾರದ ಮೇನ್ ಶೂಟರ್ ಆದ ಡಿಕೆ ಶಿವಕುಮಾರ್ ರವರು ಬಿಜೆಪಿಯ ಅತೃಪ್ತ ಐವರು ಶಾಸಕರಿಗೆ ಗಾಳ ಬೀಸಿ ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಐವರು ಶಾಸಕರನ್ನು ದೋಸ್ತಿ ಸರ್ಕಾರದ ಡಿಕೆ ಶಿವಕುಮಾರ್ ರವರ ಗ್ರೀನ್ ಸಿಗ್ನಲ್ ಗಾಗಿ ಕಾದು ಕುಳಿತಿರುವುದು ಆಗಿ ಮೂಲಗಳು ತಿಳಿಸಿವೆ ಬಿಜೆಪಿಯವರೇನಾದರೂ ಆಪರೇಷನ್ ಕಮಲ ಮಾಡಲು ಹೋದರೆ 5 ಅತೃಪ್ತ ಶಾಸಕರು ಬಿಜೆಪಿಗೆ ಗುಡ್ ಬೈ ಹೇಳಲಿದ್ದಾರೆ ಎಂದು ತಿಳಿದು ಬಂದಿದೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...