ಕರ್ನಾಟಕದ ಜನತೆಯಲ್ಲಿ ಒಬ್ಬ ನಾಗರಿಕನ ಮನವಿ.
ಇಂದು ನಡೆದ ಶ್ರೀಗಳ ಕಾರ್ಯದಲ್ಲಿ ಕುಮಾರಸ್ವಾಮಿಯವರು ಈ ದಿನ ಒಂದು ಮಾತನ್ನು ಹೇಳಿದ್ದಾರೆ. ಆ ಮಾತಿನ ತಾತ್ಪರ್ಯವನ್ನು ಅರಿಯದ ಲೇಖನಕಾರರು ಮತ್ತು ಸುದ್ದಿ ವಾಹಿನಿ ಯವರು ಮತ್ತು ಜಾಲತಾಣದ ಶೇಕಡಾ 50% ಹೀನಾಮಾನವಾಗಿ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.
ಅವರಿಗೆ ನಾನು ತಿಳಿಸುವುದೇನೆಂದರೆ ಸಾರ್ವಜನಿಕರ ಹಾದಿ ತಪ್ಪಿಸುವುದನ್ನು ಬಿಟ್ಟು ಕುಮಾರಸ್ವಾಮಿಯವರು ಮಾತನಾಡಿರುವ ವಿಷಯವೇನೆಂದು ಅರ್ಥಮಾಡಿಕೊಳ್ಳಿ.
ಮೊದಲು ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಶ್ರೀಗಳಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ನಂತರ ಭಾರತ ರತ್ನ ಪ್ರಶಸ್ತಿ ಗಾಗಿ ಆಗಲೇ ಕೇಂದ್ರಕ್ಕೆ ಮನವಿ ಮಾಡಿದರು ಅವರು ಮಾಡಿದ ಮನವಿಗೆ ಕೇಂದ್ರದಿಂದ ಸ್ಪಂದನೆ ಸಿಗಲಿಲ್ಲ.
ನಂತರ ಈ ಬಾರಿ ಮುಖ್ಯಮಂತ್ರಿಯಾದಾಗಲೂ ಭಕ್ತ ಸಮೂಹದ ಕೂಗು ಕೇಳಿ ಮತ್ತೆ ಕೇಂದ್ರಕ್ಕೆ ಮನವಿ ಮಾಡಿದರು ಈಗಲೂ ಸಹ ಯಾವುದೇ ಸ್ಪಂದನೆ ದೊರೆಯಲಿಲ್ಲ. ಇದನ್ನೆಲ್ಲಾ ನೋಡುತ್ತಾ ಬೇಜಾರಾಗಿ ಕುಮಾರಸ್ವಾಮಿಯವರು ಶ್ರೀಗಳು ನಡೆದಾಡುತಿರುವಾಗಲು ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಗಲಿಲ್ಲ ಈಗಲಾದರೂ ಶ್ರೀ ಗಳಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸೋಣ ಎಂದು ಅವರು ಅಭಿಪ್ರಾಯಪಟ್ಟರು ಅದಕ್ಕಾಗಿ ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ ಅಷ್ಟೇ ಹೊರತು ಇದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬೇಡಿ.
ಅವರು ಸಹ ಶ್ರೀಗಳ ಪರಮ ಭಕ್ತರಾಗಿರುವ ಕಾರಣ. ಇಂದು ನಡೆದ ಶ್ರೀಗಳ ಕಾರ್ಯದಲ್ಲಿ ಪಾಲ್ಗೊಂಡಿದ್ದ ಅವರು ಒಂದು ವಿಷಯವನ್ನು ಪ್ರಸ್ತಾಪಿಸಿದರು ಅದು ಏನು ಅಂದ್ರೆ ಕೇಂದ್ರದಲ್ಲಿ ಏನಾದರೂ ನಾವು ಸರ್ಕಾರ ರಚಿಸಲು ಸಾಧ್ಯವಾದರೆ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತೇವೆ. ಎಂದು ಅವರು ತಮ್ಮ ಮನದಾಳದ ಮಾತನ್ನು ತಿಳಿಸಿದರು. ಈ ವಿಷಯವನ್ನು ಎಲ್ಲರೂ ತಪ್ಪಾಗಿ ಪರಿಗಣಿಸಿ. ಇದನ್ನು ರಾಜಕೀಯವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ದಯವಿಟ್ಟು ಎಲ್ಲಾ ವಿಷಯವನ್ನು ರಾಜಕೀಯವಾಗಿ ತೆಗೆದುಕೊಳ್ಳಬೇಡಿ ಒಳ್ಳೆಯದನ್ನು ಮಾಡಲು ಹೊರಟವರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿ ಇಲ್ಲವಾದರೆ ಸುಮ್ಮನಿರಿ ಸುಖಾಸುಮ್ಮನೆ ಕೋಮುಗಲಭೆಗಳನ್ನು ಎಬ್ಬಿಸಬೇಡಿ.
ಇಂದು ಮಾತನಾಡಿರುವ ಕುಮಾರಸ್ವಾಮಿಯವರು ಸಿದ್ದಗಂಗಾ ಶ್ರೀಗಳು ವಿಶ್ವಮಾನ್ಯರು. ಅವರಿಗೆ ಭಾರತರತ್ನ ನೀಡಬೇಕು ಎಂಬುದು ಎಲ್ಲ ಕನ್ನಡಿಗರ ಮಹದಾಸೆ. ಕೇಂದ್ರಸರ್ಕಾರ ಜನಗಳ ಈ ನಿರೀಕ್ಷೆಯನ್ನು ಹುಸಿಮಾಡಿದೆ. ಜನರ ಭಾವನೆಗಳನ್ನಷ್ಟೇ ನಾನು ಬಿಂಬಿಸಿದ್ದೇನೆ.ಯಾವ ಪಕ್ಷವನ್ನೂ ನಾನು ಪ್ರಸ್ತಾಪಿಸಿಲ್ಲ.ಮಾನ್ಯ @JagadishShettar ವಿನಾಕಾರಣ ಈ ವಿಷಯವನ್ನು ವಿವಾದವಾಗಿಸುತ್ತಿರುವುದು ದುರದೃಷ್ಟಕರ.

No comments:
Post a Comment