ABC

Thursday, 14 February 2019

ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ ೪೨ಯೋಧರ ಹೆಸರುಗಳು.

ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ ಯೋಧರ ಹೆಸರುಗಳು
ಜಮ್ಮು ಕಾಶ್ಮೀರ: ಜಮ್ಮು ಕಾಶ್ಮೀರದ ಪುಲ್ವಾಮಾ ದಲ್ಲಿ ಉಗ್ರರು ಸಿಆರ್‌ಫಿಎಫ್‌ ಯೋಧರ ಮೇಲೆ ನಡೆಸಿದ ದಾಳಿಯಲ್ಲಿ ಹುತಾತ್ಮರಾದ ಯೋಧರ ಸಂಖ್ಯೆ ೪೨ಕ್ಕೆ ಏರಿದೆ.
ದಾಳಿಗೆ ಸಂಬಂಧಿಸಿದಂತೆ ಈಗಾಗಲೇ ಎನ್‌ಐಎ ಸಭೆ ನಡೆಸಿದ್ದು, ಅದೇ ಸಂಸ್ಥೆಯು ಘಟನೆಯ ಬಗ್ಗೆ ತನಿಖೆ ಕೈಗೊಳ್ಳಲಿದೆ.
ಮೃತಪಟ್ಟಿರುವ ಅಷ್ಟೂ ಜನ ಯೋಧರ ಹೆಸರು ಈಗಾಗಲೇ ಬಹಿರಂಗಗೊಳಿಸಲಾಗಿದೆ.ಒಬ್ಬ ಕಮ್ಯಾಂಡರ್, ಒಬ್ಬ ವಾಹನ ಚಾಲಕ, ನಾಲ್ವರು ಎಸ್ಕಾರ್ಟ್‌ ಸಿಬ್ಬಂದಿ ಸೇರಿ ಒಟ್ಟು ೪೨ ಮಂದಿ ಯೋಧರು ಮೃತಪಟ್ಟಿದ್ದಾರೆ. ಯೋಧರ ಹೆಸರುಗಳು ಇಂತಿವೆ.

೧ ಜೈಮಲ್ ಸಿಂಗ್ (ಡ್ರೈವರ್)೨ ನಸೀರ್ ಅಹ್ಮದ್ (ಕಮಾಂಡರ್)೩ ಸುಖವೀಂದರ್ ಸಿಂಗ್ (ಎಸ್ಕಾರ್ಟ್‌)೪ ರೋಹಿತಾಶ್ ಲಂಬಾ (ಎಸ್ಕಾರ್ಟ್‌)೫ ತಿಲಕ್ ರಾಜ್ (ಎಸ್ಕಾರ್ಟ್‌)೬ ಭಗೀರತ ಸಿಂಗ್೭ ಭಿರೇಂದ್ರ ಸಿಂಗ್೮ ಅವ್ದೇಶ್ ಕುಮಾರ್ ಯಾದವ್೯ ನಿತಿನ್ ಸಿಂಗ್ ರಾಥೋರ್೧೦ ರತನ್ ಕುಮಾರ್ ಠಾಕೂರ್೧೧ ಸುರೇಂದ್ರ ಯಾದವ್೧೨ ಸಂಜಯ್ ಕುಮಾರ್ ಸಿಂಗ್೧೩ ರಾಮವಾಕಿಲ್೧೪ ಧರ್ಮಚಂದ್ರ೧೫ ಬೆಲ್ಕಾರ್ ಟಾಕಾ೧೬ ಶ್ಯಾಂ ಬಾಬು೧೭ ಅಜಿತ್ ಕುಮಾರ್ ಆಜಾದ್೧೮ ಪ್ರದೀಪ್ ಸಿಂಗ್೧೯ ಸಂಜಯ್ ರಜಪೂತ್೨೦ ಕುಶಾಲ್ ಕುಮಾರ್ ರಾವತ್
೨೧ ಜೀತ್ ರಾಮ್೨೨ ಅಮಿತ್ ಕುಮಾರ್೨೩ ಬಿಜಯ್ ಕುಮಾರ್ ಮೋಯಾ೨೪ ಕುಲ್ವಿಂದರ್ ಸಿಂಗ್೨೫ ವಿಜಯ್ ಸುರೇಂಗ್೨೬ ವಸಂತ್ ಕುಮಾರ್ ವಿವಿ೨೭ ಗುರು ಎಚ್೨೮ ಶುಭಂ ಅನಿರಂಗ್ ಜಿ೨೯ ಅಮರ್ ಕುಮಾರ್೩೦ ಅಜಯ್ ಕುಮಾರ್೩೧ ಮನೀಂದರ್ ಸಿಂಗ್೩೨ ರಮೇಶ್ ಯಾದವ್೩೩ ಪ್ರಶನ್ನ ಕುಮಾರ್ ಸಾಹು೩೪ ಹೇಮರಾಜ್ ಮೀನಾ೩೫ ಬಬ್ಲಾ ಶಂತ್ರಾ೩೬ ಅಶ್ವಿನ್ ಕುಮಾರ್ ಕೊಚ್ಚಿ೩೭ ಪ್ರದೀಪ್ ಕುಮಾರ್೩೮ ಸುಧೀರ್ ಕುಮಾರ್ ಬನ್ಸಲ್೩೯ ರವೀಂದ್ರ ಸಿಂಗ್೪೦ ಎಂ ಬಾಶುಮತರಾಯ್೪೧ ಮಹೇಶ್ ಕುಮಾರ್೪೨ ಎನ್‌ಎಲ್ ಗುರ್ಜರ್‌

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...