ABC

Monday, 4 February 2019

ಲಕ್ಷ್ಮಿ ಅಶ್ವಿನ್ ಗೌಡ ರವರಿಗೆ ಲೋಕಸಭಾ ಚುನಾವಣೆಯ ಟಿಕೆಟ್ ಏಕೆ ನೀಡಬೇಕು ಸಂಕ್ಷಿಪ್ತ ವರದಿ.


ಉನ್ನತ ವ್ಯಾಸಂಗ ಮಾಡಿ ಸರ್ಕಾರಿ ಅಧಿಕಾರಿಯಾಗಿ ಕೆಲಸ ಮಾಡಿ ಜಿಲ್ಲೆಯ ಜನರ ಕಷ್ಟ ಗಳಿಗೆ ಬೆಳಕಾಗಲು ತನ್ನ ಸರ್ಕಾರಿ ಉದ್ಯೋಗ ವನ್ನೇ ಬಿಟ್ಟು ಬಂದು ರಾಜಕೀಯ ದಲ್ಲಿ ನಡೆಯಲು ಬಂದ ಈ ಹೆಣ್ಣು ಮಗಳು.
ಸರ್ಕಾರಿ ಉದ್ಯೋಗ ಸಿಕ್ಕಿದರೆ ಸಾಕು ನಾನು ನನ್ನ ಸಂಸಾರ ಚನ್ನಾಗಿ ಜೀವನ ಕಳೆಯಬಹುದು ಎಂಬ ಕೋಟ್ಯಾಂತರ ಜನರ ಆಸೆಗಳ ವಿರುದ್ಧ ವಾಗಿ ನಿಂತು ನನ್ನ ಕುಟುಂಬ ಮಾತ್ರ ಚನ್ನಾಗಿದ್ರೆ ನಾನು ಹುಟ್ಟಿ ಬೆಳೆದ ಜಿಲ್ಲೆಯ ಜನ ಚನ್ನಾಗಿರಲು ಸಾಧ್ಯವೇ ಎಂಬ ಪರಿಕಲ್ಪನೆ ಹೋಂದಿ ತನ್ನ ಐ ಆರ್ ಎಸ್ ಉದ್ಯೋಗ ವನ್ನೇ ತೆಜಿಸಿ ಜಿಲ್ಲೆಯ ಸಾಮಾನ್ಯ ಜನರ ಆಶೋತ್ತರಗಳಿಗೆ ತನ್ನ ಸೇವೆ ಸಲ್ಲಿಸಲು ಬಂದಿರುವ ಇಂತಹ ಉತ್ತಮ ಗುಣ ಉಳ್ಳ ಮಹಿಳೆಯರನ್ನಾ ಕಾಣೋದು ಅಪರೂಪ .
ಮಂಡ್ಯ ಜಿಲ್ಲೆಯ ಜಯ ಇಂತಹ ವ್ಯಕ್ತಿ ಗಳನ್ನಾ ಮುಗಿಲೆತ್ತರಕ್ಕೆ ಕೋಂಡೋಯ್ಯಲಿ ಅನ್ನೋದು ನನ್ನ ಒಂದು ಸಣ್ಣ ಅಭಿಲಾಷೆ. ದೈರ್ಯ ದಿಂದ ಮುಂದೆ ನಡೆಯಿರಿ ಡಾ ಲಕ್ಷ್ಮೀ ಅಶ್ವಿನಿ ಗೌಡ. ಇಂತಹ ಜನ ಮೆಚ್ಚುವ ನಾಯಕಿಗೆ ಜೆಡಿಎಸ್ ಪಕ್ಷದ ವತಿಯಿಂದ ಲೋಕಸಭಾ ಚುನಾವಣೆಯ ಟಿಕೆಟ್ ಅನ್ನು ನೀಡಬೇಕೆಂದು ಸಾಮಾಜಿಕ ಜಾಲತಾಣದ ಕಾರ್ಯಕರ್ತರು ತುಂಬಾ ಒತ್ತಾಯವಾಗಿದೆ ಈಗಾಗಲೇ ತಿಳಿದಿರುವ ಹಾಗೆ ಅಶ್ವಿನಿ ಗೌಡರ್ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚು ಇದೆ ಮುಂದೇನಾಗುತ್ತೋ ಕಾದು ನೋಡಬೇಕಾಗಿದೆ.
ನಿಮ್ಮ ಹಿಂದೆ ಸ್ವಾಭಿಮಾನಿ ಜನರಿದ್ದಾರೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...