ಪುಲ್ವಾಮಾದಲ್ಲಿ ಭಾರತೀಯ ಸೇನೆಯ ಮೇಲೆ ಉಗ್ರರು ನಡೆಸಿದ ದಾಳಿಗೆ ಭಾರತ ಮೊದಲ ಪ್ರತೀಕಾರ ತೀರಿಸಿಕೊಂಡಿದೆ. ಕಣಿವೆ ರಾಜ್ಯದಲ್ಲಿ ಸತತ 19 ಗಂಟೆಗಳ ಕಾರ್ಯಾಚರಣೆ ನಡೆಸಿ ಅಬ್ದುಲ್ ರಶೀದ್ ಘಾಜಿ ಸೇರಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದೆ. ಈ ವೇಳೆ ನಾಲ್ಕು ಯೋಧರು ಹುತಾತ್ಮರಾಗಿದ್ದಾರೆ.
ಜೈಷ್-ಇ-ಮೊಹ್ಮದ್ ಭಯೋತ್ಪಾದನಾ ಸಂಘಟನೆಯ ಕಮಾಂಡರ್ ಆಗಿರುವ ಅಬ್ದುಲ್ ರಶೀದ್ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ. ಬಾಂಬ್ ತಯಾರಿಕೆಯಲ್ಲಿ ಈತನದ್ದು ಎತ್ತಿದ ಕೈ. ಜೆಇಎಂ ಮುಖ್ಯಸ್ಥ ಮಸೂದ್ ಅಜರ್ನ ನಂಬಿಕಸ್ತ ಬಂಟನಾಗಿದ್ದ. ಈಗ ಈತನ್ನು ಹೊಡೆದುರುಳಿಸುವ ಮೂಲಕ ಮುಂದಾಗಬಹುದಾದ ದೊಡ್ಡ ಅಪಾಯವನ್ನು ಸೇನೆ ತಪ್ಪಿಸಿದೆ. ರಶೀದ್ ಘಾಜಿ ಜೊತೆ ಇದ್ದ ಕುಮ್ರಾನ್ ಕುಜ್ಜರ್ನನ್ನು ಯೋಧರು ಕೊಂದು ಹಾಕಿದ್ದಾರೆ. ಗುರುವಾರ ನಡೆದ ಭಾರತೀಯ ಸೇನೆ ಮೇಲೆ ನಡೆದ ದಾಳಿ ಪ್ರದೇಶದಿಂದ ಕೇವಲ 10 ಕಿ.ಮೀ. ದೂರದಲ್ಲಿ ಇವರು ಅಡಗಿಕೊಂಡಿದ್ದರು.
ಪಿಂಗ್ಲಾನ್ ಭಾಗದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆ ಭಾರತೀಯ ಸೇನೆ ಭಾನುವಾರ ಕಾರ್ಯಾಚರಣೆಗೆ ಇಳಿದಿತ್ತು. ಸತತ 19 ಗಂಟೆಗಳ ಕಾಲ ಕಾರ್ಯಾಚರಣೆ ಮುಂದುವರಿದಿತ್ತು. ಸೋಮವಾರ ಬೆಳಗಿನಜಾವ ಉಗ್ರರು ಹಾಗೂ ಭಾರತೀಯ ಸೇನೆ ನಡುವೆ ಗುಂಡಿನ ಚಕಮಕಿ ನಡೆದಿದೆ. ಉಗ್ರರು ಅಡಗಿದ್ದ ಪ್ರದೇಶವನ್ನು ಸೈನಿಕರು ಸಂಪೂರ್ಣವಾಗಿ ಸುತ್ತುವರೆದಿದ್ದರು. ಕೊನೆಗೂ ಅವರನ್ನು ಹತ್ಯೆ ಮಾಡಲು ಸೇನೆ ಯಶಸ್ವಿಯಾಗಿದೆ. ಕಾರ್ಯಾಚರಣೆಯಲ್ಲಿ 4 ಸೈನಿಕರು ಹುತಾತ್ಮರಾಗಿದ್ದಾರೆ. ಕೆಲ ಯೋಧರಿಗೆ ಗಾಯಗಳಾಗಿವೆ.
ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೊರ ಪ್ರದೇಶದಲ್ಲಿ ಭಯೋತ್ಪಾದಕರು ಕಳೆದ ಗುರುವಾರ ಭೀಕರ ಬಾಂಬ್ ದಾಳಿ ನಡೆಸಿದ್ದರು. ಈ ವೇಳೆ ಮದ್ದೂರಿನ ಗುರು ಹೆಸರಿನ ಯೋಧ ಸೇರಿ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಘಟನೆಯಲ್ಲಿ 40ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದರು. 20 ವರ್ಷಗಳಲ್ಲಿ ನಡೆದ ದಾಳಿಗಳಲ್ಲಿ ಅತೀ ದೊಡ್ಡ ದಾಳಿ ಇದಾಗಿದೆ.
ಸ್ಕಾರ್ಪಿಯೋ ಕಾರಿನಲ್ಲಿ ಬಂದ ಆತ್ಮಾಹುತಿ ಉಗ್ರ ಸುಮಾರು 350 ಕೆ.ಜಿ.ಯ ಸುಧಾರಿತ ಸ್ಫೋಟಕವನ್ನು ಸಿಆರ್ಪಿಎಫ್ ಯೋಧರು ಇದ್ದ ಸ್ಥಳದಲ್ಲಿ ಸ್ಫೋಟಿಸಿದ್ದರು. 2001ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದ ನಂತರ ನಡೆದ ಅತ್ಯಂತ ಕೆಟ್ಟ ದಾಳಿ ಇದಾಗಿದೆ. ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಈ ದಾಳಿ ಜವಾಬ್ದಾರಿ ಹೊತ್ತುಕೊಂಡಿದೆ.
ಸ್ಥಳೀಯರನ್ನೇ ಎತ್ತಂಗಡಿ ಮಾಡಿದ ಸೇನೆ. ಈ ಕ್ಷಣದ ಸುದ್ದಿ ನೋಡಿ. ಸೇನೆಗೆ ಹೆದರಿ ಪರಾರಿ ಆದ ಉಗ್ರರು . ಈ ಬ್ರೇಕಿಂಗ್ ನ್ಯೂಸ್ ನೋಡಿ
ಪುಲ್ವಾಮ ದುರಂತದ ಬಿಸಿ ಇರುವಾಗಲೇ ಪಾಪಿಸ್ತಾನದ ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆ ಸಿಡಿದು ನಿಂತಿದೆ. ಇಂದು ಬೆಳಿಗ್ಗೆಯಿಂದ ನಿರಂತರ ಕಾರ್ಯಾಚರಣೆ ಮುಂದುವರಿಸಿರುವ ಭಾರತೀಯ ಸೇನೆ ಪುಲ್ವಾಮದಲ್ಲಿ ವಾಹನ ಸಂಚಾರ ಸ್ಥಗಿತ ಮಾಡಲಾಗಿದ್ದು ಸ್ಥಳೀಯ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಭಾರತೀಯ ಸೇನ ಸೂಚನೆ ನೀಡಿದೆ. ಉಗ್ರರು ಇರುವ ಸಂಪೂರ್ಣ ಜಾಗವನ್ನು ಭಾರತೀಯ ಸೇನೆ ಸಂಪೂರ್ಣ ವಶಕ್ಕೆ ಪಡೆದಿದೆ. ಇದರ ಬೆನ್ನಲ್ಲೇ ಗಡಿ ದಾಟಿ ನುಸುಳಿ ಅಡಗಿ ಕುಳಿತಿದ್ದ ಕೆಲ ಉಗ್ರಗಾಮಿಗಳು ಪರಾರಿ ಆಗಿದ್ದಾರೆ ಎನ್ನಲಾಗಿದೆ. ಇನ್ನು ಉಗ್ರರು ಬೀಡು ಬಿಟ್ಟಿರುವ ಕಟ್ಟಡದ ಸುತ್ತ ಭಾರತೀಯ ಸೇನೆ ಸುತ್ತುವರಿದಿದೆ. ಸುಮಾರು ಏಳರಿಂದ ಎಂಟು ಉಗ್ರರು ಇರಬಹುದಾಗಿರುವ ಈ ಕಟ್ಟಡದ ಸುತ್ತಮುತ್ತ ಇರುವ ಸ್ಥಳೀಯರೇ ಉಗ್ರರಿಗೆ ನೆರವು ನೀಡುತ್ತಿದ್ದರು ಎನ್ನಲಾಗಿದೆ. ವಿಚಿತ್ರ ಎಂದರೆ ಮಹಿಳೆಯರು ಮಕ್ಕಳೇ ಉಗ್ರರಿಗೆ ಈಗ ರಕ್ಷಣಾ ಕವಚ ಆಗಿದ್ದಾರೆ. ಹೀಗಾಗಿ ಪುಲ್ವಾಮ ಬಳಿಯ ಪಿಂಗ್ಲಾನ್ ನಲ್ಲಿ ಇದೀಗ ಸ್ಥಳೀಯರನ್ನು ಸಂಪೂರ್ಣ ಜಾಗ ಖಾಲಿ ಮಾಡಿಸಲಾಗಿದೆ.
ಸೇನೆಯ ಮಿಂಚಿನ ಧಾಳಿಯಲ್ಲಿ ಪುಲ್ವಾಮ ಹತ್ಯಾಕಾಂಡದ ಮಾಸ್ಟರ್ ಮೈಂಡ್ ಹತನಾಗಿದ್ದಾನೆ. ತಾನು ಮಾಡಿದ ಪಾಪಕೃತ್ಯಕ್ಕೆ ಅವನಿಗೆ ಬಹು ಬೇಗ ಅವನು ಸೇರಬೇಕಾದ ಸ್ಥಳವನ್ನು ಸೇರಿಸಿದ್ದಾರೆ ಭಾರತೀಯ ಯೋಧರು. ಇಷ್ಟಕ್ಕೂ ಆ ನೀಚ ಯಾರೆನ್ನುವುದಾದರೆ ಅವನೇ ರಶೀಧ ಘಾಜಿ.
ಜಮ್ಮು ಮತ್ತು ಕಾಶ್ಮೀರದ ಉನ್ನತ ಗುಪ್ತಚರ ಸಂಸ್ಥೆಗಳು ಪಾಕಿಸ್ತಾನ ಮೂಲದ ಪ್ರಕಾರ ಜೈಶ್-ಎ-ಮೊಹಮ್ಮದ್ ಕಮಾಂಡರ್- ಘಾಜಿಅಬ್ದುಲ್ ರಶೀದ್ ಇದೇ ಫೆಬ್ರವರಿ 14 ರಂದು ನಡೆದ ಭೀಕರವಾದ ಪುಲ್ವಾಮಾ ಭಯೋತ್ಪಾದನಾ ದಾಳಿಯ ಹಿಂದೆ ಇದ್ದ ಮಾಸ್ಟರ್ ಮೈಂಡ್ ಎಂದು ಗುರುತಿಸಲಾಗಿತ್ತು. ಘಾಜಿ ರಶೀದ್ ಪುಲ್ವಾಮಾದಲ್ಲಿ ಆತ್ಮಹತ್ಯೆ ಧಾಳಿ ನಡೆಸಿದ ಉಗ್ರನಾದ ಆದಿಲ್ ಅಹ್ಮದ್ ದಾರ್ ಅವರನ್ನು ತರಬೇತಿ ನೀಡಿದ್ದ ಎಂದು ಕೂಡಾ ಹೇಳಲಾಗಿದೆ. ಇವನು ಕಳೆದ ವರ್ಷ ಡಿಸೆಂಬರ್ ಮಧ್ಯದಲ್ಲಿ ಕಾಶ್ಮೀರವನ್ನು ತನ್ನ ಇಬ್ಬರು ಸಹಯೋಗಿಗಳೊಂದಿಗೆ ನುಸುಳಿದ್ದನು.
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಗೆ ಕ್ರಮವಾಗಿ 2017 ಮತ್ತು 2018 ರಲ್ಲಿ ಅವರ ಇಬ್ಬರು ಸೋದರ ಸಂಬಂಧಿಗಳಾದ ತಲಾಹ್ ರಷೀದ್ ಮತ್ತು ಉಸ್ಮಾನ್ರ ಹತ್ಯೆಗಳ ಸೇಡು ತೀರಿಸಿಕೊಳ್ಳಲು ಈತನನ್ನು ಮಸುದ್ ಅಝಹರನು ಕಾಶ್ಮೀರಕ್ಕೆ ಕಳುಹಿಸಿದ್ದನು. ಇದು ಭಯೋತ್ಪಾದನಾ ದಾಳಿಯಲ್ಲಿ ಕನಿಷ್ಠ 40 ಸಿಆರ್ಪಿಎಫ್ ಸೈನಿಕರು ಕೊಲ್ಲಲ್ಪಟ್ಟ ಪುಲ್ವಾಮಾ ಪ್ರದೇಶದಲ್ಲಿದೆ. ಇವನ ನೀಚತನದಿಂದಾಗಿ ಭಾರತೀಯ ಯೋಧರ ಮಾರಣ ಹೋಮ ನಡೆದು ರಾಷ್ಟ್ರ ವ್ಯಾಪಿಯಾಗಿ ಉಗ್ರರನ್ನು ಹತ್ತಿಕ್ಕುವಂತೆ ಸಾರ್ವಜನಿಕ ರಿಂದ ಘೋಷಣೆಗಳು ಕೇಳಿ ಬರುತ್ತಿದ್ದವು.
ಈ ಅನಾಹುತದ ನಂತರ ಸಿ.ಆರ್.ಪಿ.ಎಫ್ ಉಗ್ರರ ವಿರುದ್ಧ ಮಿಂಚಿನ ದಾಳಿಗಳನ್ನು ನಡೆಸಿದೆ. ಭಾರತದಲ್ಲಿ ಹಿಂಸೆಗೆ ಕಾರಣರಾದ ಉಗ್ರರನ್ನು ಬಗ್ಗು ಬಡೆಯಲು ತಡ ರಾತ್ರಿಗಳಲ್ಲೂ ಕಾರ್ಯ ಪ್ರವೃತ್ತವಾಗಿದೆ. ಉಗ್ರರು ಅಡಗಿ ಕುಳಿತಿರುವ ಪ್ರದೇಶದಲ್ಲಿ ಧಾಳಿ ನಡೆಸಿದೆ. ಸೇನೆಯ ಧಾಳಿಯಲ್ಲಿ ಪುಲ್ವಾಮ ಹತ್ಯಾಕಾಂಡದ ಮಾಸ್ಟರ್ ಮೈಂಡ್ ಘಾಜಿ ರಶೀದ್ ಹತನಾಗಿದ್ದಾನೆ. ಆತನೊಂದಿಗೆ ಮತ್ತೊಬ್ಬ ಪ್ರಮುಖ ಉಗ್ರ ಹಾಗೂ ಅವರಿಗೆ ನೆರವು ನೀಡಿದ ಕಾಮರನ್ ಕೂಡಾ ಸೇನೆಯ ಗುಂಡಿಗೆ ಬಲಿಯಾಗಿದ್ದಾನೆ ಎನ್ನಲಾಗಿದೆ. ಇವರು ಅಡಗಿ ಕುಳಿತಿದ್ದ ಕಟ್ಟಡದಲ್ಲಿ ಉಗ್ರರು ಒಟ್ಟು ಎಂಟು ಮಂದಿ ಇದ್ದು ಅದರಲ್ಲಿ ಇಬ್ಬರು ಔಟ್. ಆ ಪಾಪಿಗಳೇ ರಶೀದ್ ಘಾಜಿ ಮತ್ತು ಕಮ್ರಾನ್ .

No comments:
Post a Comment