ABC

Thursday, 7 February 2019

ಬಜೆಟ್ ಮಂಡನೆಯ ದಿನವಾದ ಇಂದು ಮುಖ್ಯ ಮಂತ್ರಿಗಳ ಇಂದಿನ ಕಾರ್ಯಕ್ರಮ.

ಫೆಬ್ರವರಿ.8 ಬಜೆಟ್ ಮಂಡನೆಯ ದಿನವಾದ ಇಂದು ಮುಖ್ಯಮಂತ್ರಿಯವರ ಇಂದಿನ ಕಾರ್ಯಕ್ರಮಗಳು.

ಬೆಂಗಳೂರು: 9.30ಕ್ಕೆ ಸರಿಯಾಗಿ ಜನತಾ ದಳ ಪಕ್ಷದ ಶಾಸಕಾಂಗ ಸಭೆ ನಡೆಸಲಾಗುತ್ತದೆ. ಕೊಠಡಿ ಸಂಖ್ಯೆ.141 ಮೊದಲನೇ ಮಹಡಿ ವಿಧಾನಸೌಧ.

12.05ಕ್ಕೆ 2019-20 ನೇ ಸಾಲಿನ ರಾಜ್ಯದ ಆಯವ್ಯಯವನ್ನು ಅನುಮೋದಿಸಲು ಸಚಿವ ಸಂಪುಟ ಸಭೆ ನಡೆಸಲಾಗುವುದು. ಸಚಿವ ಸಂಪುಟ ಸಭಾ ಮಂದಿರ ವಿಧಾನಸೌಧ

12.30ಕ್ಕೆ ವಿಧಾನ ಪರಿಷತ್ ಕಾರ್ಯಕಲಾಪ ಆರಂಭವಾಗುವುದು.

3.00ಕ್ಕೆ  2019-20 ನೇ ಸಾಲಿನ ರಾಜ್ಯದ ಆಯವ್ಯಯ ಮಂಡನೆಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ನಡೆಸಲಾಗುವುದು. ಕೊಠಡಿ ಸಂಖ್ಯೆ.334 ಸಮ್ಮೇಳನ ಸಭಾಂಗಣ ವಿಧಾನಸೌಧ.

ಎಲ್ಲಾ ಕಾರ್ಯಕ್ರಮವನ್ನು ನೇರ ಪ್ರಸಾರ ಸಾಮಾಜಿಕ ಜಾಲತಾಣದ ಪೇಜ್ ನಲ್ಲಿ ಮತ್ತು ಮಾಧ್ಯಮಗಳಲ್ಲಿ.
JDS.fans club ನಲ್ಲಿ ಮತ್ತು Kamaraswamy for cm ನಲ್ಲಿ ನೇರಪ್ರಸಾರ ನಡೆಯುತ್ತದೆ

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...