ABC

Friday, 1 February 2019

ರಾಜ್ಯ ಸರ್ಕಾರದಿಂದ ರಾಜ್ಯದ ರೈತರಿಗೆ ಇಲ್ಲಿದೆ ನೋಡಿ ಸಿಹಿ ಸುದ್ದಿ.

ರಾಜ್ಯ ಸರ್ಕಾರವೂ ರೈತರಿಗೆ ಸಿಹಿಸುದ್ದಿಯೊಂದು ನೀಡಿದೆ. ಅನೇಕ ದಿನಗಳಿಂದ ಬಿಡುಗಡೆಯಾಗದೇ ಉಳಿದಿದ್ದ, ಬೆಳೆ ಸಾಲಮನ್ನಾ ಯೋಜನೆಯಡಿ ವಾಣಿಜ್ಯ ಬ್ಯಾಂಕ್ ಮತ್ತು ಸಹಕಾರಿ ಬ್ಯಾಂಕ್ ಖಾತೆಗಳಿಗೆ 1440 ಕೋಟಿ ರೂಪಾಯಿ ಹಹಣವನ್ನು ಸಿಎಂ ಕುಮಾರಸ್ವಾಮಿ  ಬಿಡುಗಡೆಗೊಳಿಸಿದ್ದಾರೆ. ಜನವರಿ 28ರ ವರೆಗೆ ಅನ್ವಯಿಸಿದಂತೆ ಈ ಮೊತ್ತದ ಹಣವನ್ನು ಒಟ್ಟು 2.9 ಲಕ್ಷ ಸಾಲ ಖಾತೆಗಳಿಗೆ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಸಹಕಾರಿ ಬ್ಯಾಂಕುಗಳು 1.4 ಲಕ್ಷ ಸಾಲ ಖಾತೆಗಳಿಗೆ 768 ಕೋಟಿ  ಹಾಗೂ ವಾಣಿಜ್ಯ ಬ್ಯಾಂಕ್‍ಗಳಲ್ಲಿನ 1,50,125 ಸಾಲದ ಖಾತೆಗಳಿಗೆ 672 ಕೋಟಿ 50 ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದಾರೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...