ಹಾಸನ: ಮಂಡ್ಯದಲ್ಲಿ ದೊಡ್ಡವಿವಾದ ಎದ್ದಿದೆ, ಎಂಟು ಜನ ಶಾಸಕರು ಮತ್ತು ಸಂಸದರಿದ್ದಾರೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಹೇಳಿದ್ದಾರೆ.
ಹಾಸನದ ಮೂಡಲಹಿಪ್ಪೆಯಲ್ಲಿ ಮಾತನಾಡಿದ ದೇವೇಗೌಡ, ಎಲ್ಲಾ ಪ್ರತಿನಿಧಿಗಳು ನಿಖಿಲ್ ನಿಲ್ಲಿಸಬೇಕು ಎಂದು ತೀರ್ಮಾನ ಮಾಡಿದ್ರು, ಕೆಲವರು ನಿಖಿಲ್ ಗೋ ಬ್ಯಾಕ್ ಎಂದಿದ್ದಾರೆ. ನನ್ನ ಮನಸ್ಸಿಗೆ ಬಾರೀ ನೋವಾಗಿದೆ ನಾನು ನಾಳೆ ಮಂಡ್ಯಕ್ಕೆ ಹೋಗುತ್ತೇನೆ ಗೋ ಬ್ಯಾಕ್ ಎಂದು ಕೂಗಲೀ ಎಂದು ಹೇಳಿದರು.
ಇನ್ನು ಪುಣ್ಯಾತ್ಮರಿದ್ದಾರೆ ನಾನು ನಾಳೆ ನಾಡಿನ ಜನತೆ ಮುಂದೆ ಇಡುತ್ತೇನೆ. ತುಮಕೂರು ಕೇಳಿದ್ರೆ, ಮಂಡ್ಯ ನಮಗೆ ಬಿಟ್ಟುಕೊಡಿ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದಾರೆ. ನಾಳೆ ಸಿಎಂ ಕುಮಾರಸ್ವಾಮಿ, ರಾಹುಲ್ ಗಾಂಧಿ ಚರ್ಚೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಸದ್ಯ ನಾನು ಮೊದಲು 12 ಸ್ಥಾನ ಕೇಳಿದ್ದೆ, ನಂತರ 10 ಅಂತಾ ಹೇಳ್ತಿದ್ದಾರೆ. ನನ್ನ ಸ್ಪರ್ಧೆ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ರಾಷ್ಟ್ರದ ಎಲ್ಲಾ ಮುಖಂಡರೂ ಬಂದು ನನ್ನ ಸ್ಪರ್ಧೆ ಬಗ್ಗೆ ಒತ್ತಾಯ ಮಾಡುತ್ತಿದ್ದಾರೆ ಎಂದು ದೇವೇಗೌಡರು ತಿಳಿಸಿದರು.

No comments:
Post a Comment